Cauvery Times

Cauvery Times Cauvery Times Kodagu Welcome to Cauvery Times Kodagu

07/09/2024
27/08/2024
ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪಗೆ ಪ್ರತಿಷ್ಠಿತ ಪ.ಗೋ ಪ್ರಶಸ್ತಿಕೊಡಗಿನ ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾ...
30/12/2020

ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪಗೆ ಪ್ರತಿಷ್ಠಿತ ಪ.ಗೋ ಪ್ರಶಸ್ತಿ

ಕೊಡಗಿನ ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ ಪ್ರಶಸ್ತಿ ಲಭಿಸಿದೆ.
2019 ಜುಲೈ 24 ರಂದು ಕಾವೇರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡ “ಬದುಕಿಗಾಗಿ ಅಡುಗೆ ಉತ್ಪನ್ನಗಳ ತಯಾರಿಕೆಯಲ್ಲಿ ಮಗ್ನರಾಗಿರುವ ಕಾಲೂರಿನ ಸಂತ್ರಸ್ತ ಮಹಿಳೆಯರು” ವರದಿಗೆ ಈ ಪ್ರಶಸ್ತಿ ದೊರೆತ್ತಿದೆ.
2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಮನೆ, ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಕಾಲೂರು ಕುಗ್ರಾಮದ ಮಹಿಳೆಯರು ಸ್ವಾವಲಂಬಿ ಬದುಕಿನ ಮೂಲಕ ಯಶಸ್ಸನ್ನು ಕಂಡ ಯಶೋಗಾಥೆಯ ಮೇಲೆ ಬೆಳಕು ಚೆಲ್ಲುವ ವರದಿ ಇದಾಗಿತ್ತು.
ಇದೇ ಡಿ.31 ರಂದು ಮಂಗಳೂರಿನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಯ್ಯಪ್ಪ ಪ್ರಶಸ್ತಿ ಪಡೆಯಲಿದ್ದಾರೆ. ತಮಗೆ ಲಭಿಸಿದ ಮೊದಲ ಪ್ರಶಸ್ತಿಯ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Cauvery Times
08/05/2020

Cauvery Times

29/04/2020

Cauvery Timesದಿನಾಂಕ : 25-02-2020 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.Like uswww.facebook.com/CauveryTimesPlease go to...
25/02/2020

Cauvery Times

ದಿನಾಂಕ : 25-02-2020 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.

Like us
www.facebook.com/CauveryTimes
Please go to the link and like the page

Cauvery Timesದಿನಾಂಕ : 24-02-2020 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.Like uswww.facebook.com/CauveryTimesPlease go to...
24/02/2020

Cauvery Times

ದಿನಾಂಕ : 24-02-2020 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.

Like us
www.facebook.com/CauveryTimes
Please go to the link and like the page

Cauvery Timesದಿನಾಂಕ : 17-02-2020 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.Like uswww.facebook.com/CauveryTimesPlease go to...
17/02/2020

Cauvery Times

ದಿನಾಂಕ : 17-02-2020 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.

Like us
www.facebook.com/CauveryTimes
Please go to the link and like the page

22/11/2019
Cauvery Timesದಿನಾಂಕ : 18-11-2019 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.Like uswww.facebook.com/CauveryTimesPlease go to...
18/11/2019

Cauvery Times

ದಿನಾಂಕ : 18-11-2019 ರಂದು ಬಿತ್ತರಗೊಂಡ ಕಾವೇರಿ ಟೈಮ್ಸ್ನ ವರದಿಗಳು.

Like us
www.facebook.com/CauveryTimes
Please go to the link and like the page

Address

Tass Building , Near Umamaheshwari Temple
Virajpet
571213

Alerts

Be the first to know and let us send you an email when Cauvery Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Cauvery Times:

Share