k_k_darshu

k_k_darshu Contact information, map and directions, contact form, opening hours, services, ratings, photos, videos and announcements from k_k_darshu, Shopping & retail, Thirthahalli.

01/04/2026

Gold acrylic letters fixing

01/04/2026
10/03/2026

LED Board work Fortune Technologies Thirthahalli

12/11/2025

Thank you so much
Photo:-
Video:- for capturing our most awaited dream 🧿❤️...
Makeup :-
Decoration:- and ..

♥️ 🧿
12/11/2025

♥️ 🧿

10/11/2025

My Naming Ceremony 🥰🥰

30/10/2025

Manku Timma 😊🥰

ತೀರ್ಥಹಳ್ಳಿ ತಾಲೂಕಿನ ಕಡೇಗದ್ದೆ ಗ್ರಾಮದ ರಸ್ತೆಯೋ ಅಥವಾ ನಾಟಿ ಮಾಡುವ ಗದ್ದೆಯೋ :— ತೀರ್ಥಹಳ್ಳಿ ತಾಲೂಕಿನ ಕಡೆಗದ್ದೆ ಗ್ರಾಮದ ರಸ್ತೆಯ ಸ್ಥಿತಿಯನ...
27/07/2025

ತೀರ್ಥಹಳ್ಳಿ ತಾಲೂಕಿನ ಕಡೇಗದ್ದೆ ಗ್ರಾಮದ ರಸ್ತೆಯೋ ಅಥವಾ ನಾಟಿ ಮಾಡುವ ಗದ್ದೆಯೋ :— ತೀರ್ಥಹಳ್ಳಿ ತಾಲೂಕಿನ ಕಡೆಗದ್ದೆ ಗ್ರಾಮದ ರಸ್ತೆಯ ಸ್ಥಿತಿಯನ್ನು ನೋಡಿ.ಗ್ರಾಮಸ್ಥರು ಇಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಲಿ ಎಂಬುದಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಗದ್ದೆ ನಾಟಿ ಮಾಡಲು ಸಿದ್ದಗೊಂಡ ಕಡೇಗದ್ದೆ ರಸ್ತೆ...!?.. ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮ ಪಂಚಾಯಿತಿಯ
ಕಡೇಗದ್ದೆ ಗ್ರಾಮಸ್ಥರೆಲ್ಲ ಈ ಹಿಂದಿನಿಂದಲೂ ನಮಗೊಂದು ರಸ್ತೆ ಮಾಡಿಸಿ ಕೊಡಿ ಎಂದು ಕೇಳದೆ ಇರುವ ಜನಪ್ರತಿನಿದಿಗಳಿಲ್ಲ. ಬಂದವರೆಲ್ಲ ರಸ್ತೆ ಮಾಡಿಸುವ ಭರವಸೆ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಗ್ರಾಮಸ್ಥರ ಕೂಗು ಮಾತ್ರ ರಾಜಕಾರಣಿಗಳ ಮುಂದೆ ನಿರಂತರ ಅರಣ್ಯರೋಧನವಾಗಿದೆ. ಈ ಹಿಂದೊಮ್ಮೆ ಕಾಂಗ್ರೆಸ್ ಸರ್ಕಾರ ಡಾಂಬರು ರಸ್ತೆಗಾಗಿ ಎಂಜಿನಿಯರಿಂಗ್ ಸರ್ವೆ ನಡೆಸಿತ್ತು. ನಂತರ ಒಂದು ಹೆಜ್ಜೆ ಮುಂದೆ ಎಂಬುವಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಡಿನಲ್ಲಿ 55 ಲಕ್ಷ ಹಣ ರಸ್ತೆಗೆ ಒದಗಿಸಲಾಗುವುದು ಎಂದು ಹೇಳಲಾಗಿತ್ತು. ಆ ಹಣ ಏನಾಯಿತು ಎಂಬ ಯಕ್ಷ ಪ್ರಶ್ನೆ ಜನರ ಮುಂದಿದೆ. ನಿರಂತರ ನೂರಾರು ಜನ ಈ ರಸ್ತೆಯ ಮೂಲಕ ಓಡಾಡುತ್ತಾರೆ. ದಿನನಿತ್ಯ ಸ್ಕೂಲಿಗೆ ತಲುಪುವ ಮಕ್ಕಳ ಪರಿಸ್ಥಿತಿಯಂತು ಶೋಚನಿಯ. ಇನ್ನು ಮುಂದಾದರು ಜನಪ್ರತಿನಿದಿಗಳು ಮೂಗಿಗೆ ತುಪ್ಪ ಸವರುದನ್ನು ಬಿಟ್ಟು ನಮಗೊಂದು ಉತ್ತಮ ಗುಣಮಟ್ಟದ ರಸ್ತೆ ಮಾಡಿಕೊಡಲಿ ಇಲ್ಲವಾದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಕಡೇಗದ್ದೆ ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ ಎಂಬುದು ಕಡೇಗದ್ದೆ ಗ್ರಾಮಸ್ಥರ ಕೂಗಾಗಿದೆ.

♥️ happy married life ♥️
24/03/2025

♥️ happy married life ♥️

Address

Thirthahalli

Website

Alerts

Be the first to know and let us send you an email when k_k_darshu posts news and promotions. Your email address will not be used for any other purpose, and you can unsubscribe at any time.

Share