15/07/2023
ನಮ್ಮ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನ ಪ್ರತಿನಿದಿಗಳಲ್ಲಿ ನನ್ನದೊಂಧು ವಿನಂತಿ,
👉ಆಂದ್ರಪ್ರದೇಶದ ರಾಜಧಾನಿ ವಿಜಯವಾಡದಿಂದ ಹಿಂದೂಪುರ ಸುಮಾರು 600 ಕಿ ಮೀ,
ಆದರೆ ನಮ್ಮ ರಾಜ್ಯದ ರಾಜದಾನಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಕೇವಲ 60/70 ಕಿ ಮೀ ಇದೆ,
👉ನಮ್ಮ ಜಿಲ್ಲೆಯಿಂದ ಕೇವಲ 50 ಕಿ ಮೀ ದೂರದಲ್ಲಿರುವ ಹಿಂದೂಪುರದ ರೈತರಿಗೆ ವ್ಯವಸಾಯ ಮಾಡಲು ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಆಂದ್ರಪ್ರದೇಶ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿ ಮುಗಿಸಿದೆ,
👉ಆದರೆ ನಮ್ಮ ಜಿಲ್ಲೆಗಳ ಜನರಿಗೆ ನಮ್ಮ ಕರ್ನಾಟಕ ಸರ್ಕಾರ ಕುಡಿಯುವ ನೀರನ್ನಾಗಲಿ ಮತ್ತು ವ್ಯವಸಾಯ ಮಾಡೋದಕ್ಕೆ ನೀರು ಕೊಡಲು ನಮ್ಮ ರಾಜ್ಯ ಸರ್ಕಾರಕ್ಕೆ ಯೋಗ್ಯತೆಯಿಲ್ಲ,
👉ದಿನ ಬೆಳಗಾದರೆ
🙌ನಮ್ಮ ಕಾಂಗ್ರೆಸ್,
🌷ನಮ್ಮ ಬಿಜೆಪಿ
🌾ನಮ್ಮ ಜೆ ಡಿ ಎಸ್
ಮನೆ ಮನೆಗೆ ಕಾಂಗ್ರೆಸ್,
ಮನೆ ಮನೆಗೆ ಬಿ ಜೇ ಪಿ,
ಮನೆ ಮನೆಗೆ ಜೆ ಡಿ ಎಸ್,
👉ಸದಾ ಸಿದ್ದ ಸರ್ಕಾರ ಹೀಗೆಲ್ಲಾ ಬೋಗಳೆ ಬಿಡುತ್ತಾ ತಿರುಗಾಡುತ್ತಿರುವ ತಮ್ಮ ತಮ್ಮರಾಜಕೀಯ ಪಕ್ಷಗಳೆe,
ಜಿಲ್ಲೆಗಳ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಮುಖಂಡರೇ ನೆರೆಯ ರಾಜ್ಯ ಸರ್ಕಾರ ಮಾಡಿರುವ ನೀರಾವರಿ ಯೋಜನೆಗಳನ್ನು ಕಣ್ಣಾರೆ ನೊಡಿ ಆ ನೀರಲ್ಲಿ ಮುಳುಗಿ ಪ್ರಾಯಶ್ಚಿತ ಮಾಡಿಕೊಂಡು ಬನ್ನಿ, ಆದರೆ ನಿಮ್ಮ ಸಂಸದರುಗಳಾಧ ಮೊಯ್ಲಿ ಮತ್ತು ಕೆ ಎಚ್ ಮುನಿಯಪ್ಪ ಮತ್ತು ಶಾಸಕರನ್ನು ಕರೆದುಕೊಂಡು ಹೋಗಿ...