Sri Shrungeri Stores

Sri Shrungeri Stores ಗೃಹ ಪ್ರವೇಶ, ಮದುವೆ, ಉಪನಯನ ಮುಂತಾದ ಕಾರ್ಯಗಳಿಗೆ ಬೇಕಾದ ವಸ್ತುಗಳು ದೊರೆಯುತ್ತವೆ.

ಕ್ರೋಧಿ ಸಂವತ್ಸರದ (2024-25) ಮೈಸೂರು ಒಂಟಿಕೊಪ್ಪಲ್ ಪಂಚಾಂಗ ಬಂದಿರುತ್ತದೆ.
20/02/2024

ಕ್ರೋಧಿ ಸಂವತ್ಸರದ (2024-25) ಮೈಸೂರು ಒಂಟಿಕೊಪ್ಪಲ್ ಪಂಚಾಂಗ ಬಂದಿರುತ್ತದೆ.

10/02/2024

ನಮಸ್ತೆ ಎಲ್ಲರಿಗೂ

ಶ್ರೀ ಶೃಂಗೇರಿ ಸ್ಟೋರ್ಸ್ ಅನ್ನು ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನದ ಹಿಂಭಾಗ ಓ.ಪಿ.ರಸ್ತೆ ಮತ್ತು ಎಸ್.ಪಿ.ಎಂ.ರಸ್ತೆ ಸೇರುವ ವೃತ್ತದ ಸಮೀಪ ನಿರ್ಮಾಣವಾದ ನೂತನ ಮಳಿಗೆಗೆ ಸ್ಥಳಾಂತರಿಸಲಾಗಿದೆ. ದಿನಾಂಕ ೧೧/೦೨/೨೦೨೪ ರಿಂದ ನೂತನ ಮಳಿಗೆಯಲ್ಲೇ ವ್ಯಾಪಾರವನ್ನು ನಡೆಸಿಕೊಂಡು ಹೋಗಲಾಗುವುದು.

ದಯವಿಟ್ಟು ಈ ಬದಲಾದ ವಿಳಾಸವನ್ನು ಗಮನಿಸಿ, ನೂತನ ಸ್ಥಳದಲ್ಲಿ ತೆರೆಯಲಾದ ಅಂಗಡಿಗೆ ಬಂದು ಸಹಕರಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

ಇಂತಿ

ಶ್ರೀ ಶೃಂಗೇರಿ ಸ್ಟೋರ್ಸ್

ಶ್ರೀ ಶೋಭಕೃನ್ನಾಮ ಸಂವತ್ಸರದ ಒಂಟಿಕೊಪ್ಪಲ್ ಪಂಚಾಂಗ ದೊರೆಯುತ್ತದೆ
14/01/2023

ಶ್ರೀ ಶೋಭಕೃನ್ನಾಮ ಸಂವತ್ಸರದ ಒಂಟಿಕೊಪ್ಪಲ್ ಪಂಚಾಂಗ ದೊರೆಯುತ್ತದೆ

ಅಂಗಡಿಯನ್ನು ಕೆಳಗಿನ ವಿಳಾಸಕ್ಕೆ ಬದಲಾಯಿಸಲಾಗಿದೆ.
17/08/2022

ಅಂಗಡಿಯನ್ನು ಕೆಳಗಿನ ವಿಳಾಸಕ್ಕೆ ಬದಲಾಯಿಸಲಾಗಿದೆ.

ಪ್ಲವ ನಾಮ ಸಂವತ್ಸರದ ಒಂಟಿಕೊಪ್ಪಲ್ ಪಂಚಾಂಗ ನಮ್ಮಲ್ಲಿ ದೊರೆಯುತ್ತದೆ
18/01/2021

ಪ್ಲವ ನಾಮ ಸಂವತ್ಸರದ ಒಂಟಿಕೊಪ್ಪಲ್ ಪಂಚಾಂಗ ನಮ್ಮಲ್ಲಿ ದೊರೆಯುತ್ತದೆ

ಶಂಖ
23/07/2020

ಶಂಖ

ನಮ್ಮ ಅಂಗಡಿಯಲ್ಲಿ ಇಂದು ಧನಲಕ್ಷ್ಮೀ ಪೂಜಾ ಕಾರ್ಯಕ್ರಮ ನಮ್ಮ ತಂದೆಯವರಿಂದ ನೆರವೇರಲ್ಪಟ್ಟಿತು.
20/10/2017

ನಮ್ಮ ಅಂಗಡಿಯಲ್ಲಿ ಇಂದು ಧನಲಕ್ಷ್ಮೀ ಪೂಜಾ ಕಾರ್ಯಕ್ರಮ ನಮ್ಮ ತಂದೆಯವರಿಂದ ನೆರವೇರಲ್ಪಟ್ಟಿತು.

02/10/2017

ಧನ್ಯವಾದಗಳು

ಗೃಹ ಪ್ರವೇಶ, ಮದುವೆ, ಉಪನಯನ ಮುಂತಾದ ಕಾರ್ಯಗಳಿಗೆ ಬೇಕಾದ ವಸ್ತುಗಳು ದೊರೆಯುತ್ತವೆ.

27/07/2017

Address

Kote Maarikaamba Temple Behind. , SPM Road
Shimogga
577202

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 10pm
Sunday 10am - 1pm
6pm - 8:30pm

Telephone

9986144421

Alerts

Be the first to know and let us send you an email when Sri Shrungeri Stores posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Shrungeri Stores:

Share