Jeevi's Fodder Seeds

Jeevi's Fodder Seeds ಬಹುವಾರ್ಷಿಕ ಮೇವಿನ ಬೀಜ ಗಳಿಗಾಗಿ ಸಂಪರ್ಕಿಸಿ :
�7090457532

🌱ಜೀವಿ'ಸ್ ಅಗ್ರಿ ವರ್ಲ್ಡ್ ಪ್ರೈ. ಲಿ , ಉತ್ಪನ್ನಗಳ ಪಟ್ಟಿಯಲ್ಲಿ ಸೇರ್ಪಡೆ ಯಾಗುತ್ತಿರುವ ನೂತನ ಅತ್ಯುತ್ತಮ 🍃ಹಸಿರೆಲೆ ಗೊಬ್ಬರ " ಡಯಂಚ "🌱ಡಯಂಚ ...
25/10/2021

🌱ಜೀವಿ'ಸ್ ಅಗ್ರಿ ವರ್ಲ್ಡ್ ಪ್ರೈ. ಲಿ , ಉತ್ಪನ್ನಗಳ ಪಟ್ಟಿಯಲ್ಲಿ ಸೇರ್ಪಡೆ ಯಾಗುತ್ತಿರುವ ನೂತನ ಅತ್ಯುತ್ತಮ 🍃ಹಸಿರೆಲೆ ಗೊಬ್ಬರ " ಡಯಂಚ "

🌱ಡಯಂಚ ಬೀಜಗಳಿಗಾಗಿ ಸಂಪರ್ಕಿಸಿ ;
7090457532 / 7892621876

ಅತ್ಯುತ್ತಮ ಹಸಿರೆಲೆ ಗೊಬ್ಬರ ಡಯಂಚಾ ವಿಶೇಷತೆಗಳು ;

1. ಬೆಳೆಗಳಿಗೆ ಅವಶ್ಯವಿರುವ ಪ್ರಥಮ ಪ್ರಧಾನ ಪೋಷಕಾಂಶಗಳು ಸಾರಜನಕ ( ನೈಟ್ರೋಜನ್ )
ವನ್ನು ಭೂಮಿಯಲ್ಲಿ ಸ್ಥಿರೀಕರಿಸುತ್ತದೆ.

2. ಹಸಿರೆಲೆ ಗೊಬ್ಬರ ಮಣ್ಣಿನ ಭೌತಿಕ ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಉತ್ತಮಗೊಳಿಸುತ್ತದೆ.

3. ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸುವ ಫಲಿತಾಂಶವಾಗಿ ಮಣ್ಣಿನಲ್ಲಿನ ಸಾವಯವ ಅಂಶ ಹೆಚ್ಚುತ್ತದೆ.

4. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾಗುವುದರಿಂದ ಜೈವಿಕ ಸೂಕ್ಷ್ಮ ಜೀವಿಗಳ ಪ್ರಮಾಣ ಹಾಗೂ ಚಟುವಟಿಕೆ ಅಭಿವೃದ್ಧಿಗೊಳ್ಳುತ್ತದೆ.

5. ಮಣ್ಣಿನ ತಳಪದರದಲ್ಲಿರುವ ಪೋಷಕಾಂಶಗಳನ್ನು ಬೇರುಗಳು ಹೀರಿಕೊಂಡು ಮಣ್ಣಿನ ಮೇಲ್ಭಾಗಕ್ಕೆ ತರುವಲ್ಲಿ ಪ್ರಮುಖ ಕಾರ್ಯನಿರ್ವಹಿಸುತ್ತವೆ.

6.ಮಣ್ಣಿನ ಸವಕಳಿಯ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

7. ಡಯಂಚವನ್ನು ಬೆಳೆಗಳ ಪರಿವರ್ತನೆಯಲ್ಲಿ ಬಳಸಿದಾಗ ನಿರಂತರವಾಗಿ ಹರಡುವ ಕೀಟ ಮತ್ತು ರೋಗ ಭಾದೆಯನ್ನು ನಿಯಂತ್ರಿಸಬಹುದು.

ಡಯಂಚ ಬೀಜಗಳಿಗಾಗಿ ಸಂಪರ್ಕಿಸಿ ;
7090457532 / 7892621876

ಮಾಹಿತಿ ಸಂಗ್ರಹಣೆ :
ಜೀವಿ'ಸ್ ಅಗ್ರಿ ವರ್ಲ್ಡ್ ಪ್ರೈ. ಲಿ ,
ಲವಕುಶ ನಗರ , ಲಗ್ಗೆರೆ ಬೆಂಗಳೂರು 560058

🤔ಏನಿದು ಗಿನಿ ಹುಲ್ಲು ?🤔ಏನಿದರ ವಿಶೇಷತೆಗಳು ?👇ಇಲ್ಲಿದೆ ನೋಡಿ ಡೀಟೆಲ್ಸ್ ;1.ಗಿನಿಯಾ ಹುಲ್ಲು ಬಹುವಾರ್ಷಿಕ ಮೇವಿನ ಬೆಳೆಯಾಗಿದ್ದು ವರ್ಷಗಳವರೆಗೆ...
15/10/2021

🤔ಏನಿದು ಗಿನಿ ಹುಲ್ಲು ?
🤔ಏನಿದರ ವಿಶೇಷತೆಗಳು ?

👇ಇಲ್ಲಿದೆ ನೋಡಿ ಡೀಟೆಲ್ಸ್ ;

1.ಗಿನಿಯಾ ಹುಲ್ಲು ಬಹುವಾರ್ಷಿಕ ಮೇವಿನ ಬೆಳೆಯಾಗಿದ್ದು ವರ್ಷಗಳವರೆಗೆ ಉತ್ತಮ ಇಳುವರಿ ಪಡೆದುಕೊಳ್ಳಬಹುದು.

2. ಈ ಹುಲ್ಲು ಹೆಚ್ಚಿನ ಪ್ರಮಾಣದ ಎಲೆಯ ಅಂಶ ಹೊಂದಿದ್ದು ಮೃದುವಾಗಿ ಹಾಗೂ ಸಿಹಿಯಾಗಿರುವುದರಿಂದ ಪಶುಗಳ ಅಷ್ಟೇ ಅಲ್ಲದೆ ಕುರಿ ,ಮೇಕೆ ,ಆಡು & ಟಗರು ಪ್ರಾಣಿಗಳಿಗೂ ಉತ್ತಮ ಆಹಾರ ವೆನಿಸಿಕೊಂಡಿದೆ.

3. ಬೇರೆಲ್ಲಾ ಏಕದಳ ಹುಲ್ಲಿನ ಮೇವಿನ ಬೆಳೆಗಳಿಗೆ ಹೋಲಿಸಿದರೆ ಗಿನಿಯಾ ಹುಲ್ಲು
8 - 13% ಕಚ್ಚಾ ಪ್ರೋಟಿನ್ ಅಂಶ ಹೊಂದಿದ್ದು ಅರಗುವಿಕೆಯನ್ನು ಹೊಂದಿದೆ.

4.ಈ ಹುಲ್ಲನ್ನು ಮುಖ್ಯವಾಗಿ ಬೇರುಳ್ಳ ತುಂಡುಗಳು / ಕಾಂಡದ ತುಂಡುಗಳನ್ನು ಬಳಸಿ ಬೆಳೆಯಬಹುದಾಗಿದೆ.

5. ಮೊದಲ ಕಟಾವು ನಾಟಿ ಮಾಡಿದ ನಂತರದ 60 ದಿನಕ್ಕೆ ಹಾಗೂ ತದನಂತರದ ಕಟಾವನ್ನು ಪ್ರತಿ 45 ದಿನಕ್ಕೊಮ್ಮೆ ಮಾಡಬಹುದಾಗಿದೆ.

6. ಇಳುವರಿ : 80 - 100 ಟನ್ / ಹೆ

🍃ಗಿನಿ ಹುಲ್ಲಿನ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಅಥವಾ ಗಿನಿ ತುಂಡುಗಳು ಬೇಕಾದಲ್ಲಿ ಸಂಪರ್ಕಿಸಿ : 7090457532 / 7892621876

ಮಾಹಿತಿ ಸಂಗ್ರಹಣೆ :
ಜೀವಿ'ಸ್ ಅಗ್ರಿ ವರ್ಲ್ಡ್ ಪ್ರೈ. ಲಿ ,
ಲವಕುಶ ನಗರ , ಲಗ್ಗೆರೆ ಬೆಂಗಳೂರು
560058

ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾದ ಮಾಹಿತಿಗಾಗಿ ಹಾಗೂ ಬೀಜಗಳಿಗಾಗಿ ಸಂಪರ್ಕಿಸಿ :📲7090457532 "🌱ಜೀವೀ'ಸ್ ಫಾಡರ್ ಸೀಡ್ಸ್" ಒಂದು ನೂತನ 🌾ಕೃಷ...
28/07/2021

ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾದ ಮಾಹಿತಿಗಾಗಿ ಹಾಗೂ ಬೀಜಗಳಿಗಾಗಿ ಸಂಪರ್ಕಿಸಿ :
📲7090457532

"🌱ಜೀವೀ'ಸ್ ಫಾಡರ್ ಸೀಡ್ಸ್" ಒಂದು ನೂತನ 🌾ಕೃಷಿ ಆಧಾರಿತ ಸಂಸ್ಥೆಯಾಗಿದ್ದು ಹೈನುಗಾರಿಕೆ (🐄ಹಸು ,🐑ಕುರಿ ,🐐ಮೇಕೆ ಹಾಗೂ 🐏ಟಗರು ಸಾಕಾಣಿಕೆ)ಯಲ್ಲಿ ತೊಡಗಿಕೊಂಡಿರುವ
👳ರೈತರಿಗೆ ವಿವಿಧ ಬಗೆಯ ಬಹುವಾರ್ಷಿಕ ಮೇವಿನ ಬೀಜಗಳಾದ ,
1)ಮೇವಿನ ಸಜ್ಜೆ ( COFS - 31)
2)ಕುದುರೆಮೆಂತೆ ( ಆನಂದ - 2)
3)ಬೇಲಿ ಮೆಂತೆ ( ಸ್ಥಳೀಯ )
ಬಿತ್ತನೆ ಬೀಜಗಳು ಲಭ್ಯವಿದ್ದು , ಕರ್ನಾಟಕದಾದ್ಯಂತ 📦ಕೊರಿಯರ್ ಸೇವೆಯ ಮುಖಾಂತರ ರೈತರಿಗೆ ತಲುಪಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,
📲7090457532

🌱ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾದ ಮಾಹಿತಿಗಾಗಿ ಹಾಗೂ ಬೀಜಗಳಿಗಾಗಿ ಸಂಪರ್ಕಿಸಿ :📲7090457532🤔ನೀವು 🐄ಹಸು, 🐑ಕುರಿ ,🐐 ಮೇಕೆ ಹಾಗೂ 🐏ಟಗರು ಸ...
19/07/2021

🌱ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾದ ಮಾಹಿತಿಗಾಗಿ ಹಾಗೂ ಬೀಜಗಳಿಗಾಗಿ ಸಂಪರ್ಕಿಸಿ :
📲7090457532

🤔ನೀವು 🐄ಹಸು, 🐑ಕುರಿ ,🐐 ಮೇಕೆ ಹಾಗೂ 🐏ಟಗರು ಸಾಕಾಣಿಕೆಯಲ್ಲಿ ತೊಡಗಿದ್ದರೆ 🌱ಬಹುವಾರ್ಷಿಕ ಮೇವಿನ ಬೆಳೆಗಳ ಬಗ್ಗೆ ನಿಮಗೆಷ್ಟು ಗೊತ್ತು ???

👉ಇಲ್ಲಿದೆ ಡಿಟೇಲ್ಸ್ 👇👇👇

"🌱ಜೀವೀ'ಸ್ ಫಾಡರ್ ಸೀಡ್ಸ್" ಒಂದು ನೂತನ 🌾ಕೃಷಿ ಆಧಾರಿತ ಸಂಸ್ಥೆಯಾಗಿದ್ದು ಹೈನುಗಾರಿಕೆ (🐄ಹಸು ,🐑ಕುರಿ ,🐐ಮೇಕೆ ಹಾಗೂ 🐏ಟಗರು ಸಾಕಾಣಿಕೆ)ಯಲ್ಲಿ ತೊಡಗಿಕೊಂಡಿರುವ
👳ರೈತರಿಗೆ ವಿವಿಧ ಬಗೆಯ ಮೇವಿನ ಬೆಳೆಗಳ ಕುರಿತಾಗಿ ಉಪಯುಕ್ತ 📝ಮಾಹಿತಿ ಹಾಗೂ ಮೇವಿನ ಬೀಜಗಳನ್ನು ತಲುಪಿಸುವುದರಲ್ಲಿ ಕಾರ್ಯನಿರ್ವಹಿಸುತ್ತದೆ.

ನಮ್ಮಲ್ಲಿ ಬಹುವಾರ್ಷಿಕ ಮೇವಿನ ಬೀಜಗಳಾದ ,
1)ಮೇವಿನ ಸಜ್ಜೆ ( COFS - 31)
2)ಕುದುರೆಮೆಂತೆ ( ಆನಂದ - 2)
3)ಬೇಲಿ ಮೆಂತೆ ( ಸ್ಥಳೀಯ )

ಬಿತ್ತನೆ ಬೀಜಗಳು ಲಭ್ಯವಿದ್ದು , ಕರ್ನಾಟಕದಾದ್ಯಂತ 📦ಕೊರಿಯರ್ ಸೇವೆಯ ಮುಖಾಂತರ ರೈತರಿಗೆ ತಲುಪಿಸಲಾಗುವುದು.

26/06/2021
ದೇಶದ ವಿವಿಧ ಭಾಗಗಳಿಂದ ( ಪುಣೆ , ವೆಸ್ಟ್ ಬೆಂಗಾಲ್ , ಒಸ್ಮನಾಬಾದ್)  ಬಿತ್ತನೆ ಬೀಜಗಳಿಗಾಗಿ ಬಂದಿರುವ ಆರ್ಡರ್ಸ್ , 🤩
10/06/2021

ದೇಶದ ವಿವಿಧ ಭಾಗಗಳಿಂದ ( ಪುಣೆ , ವೆಸ್ಟ್ ಬೆಂಗಾಲ್ , ಒಸ್ಮನಾಬಾದ್) ಬಿತ್ತನೆ ಬೀಜಗಳಿಗಾಗಿ ಬಂದಿರುವ ಆರ್ಡರ್ಸ್ , 🤩

"Choose only one Master , NATURE "                                         - RembrandtWORLD ENVIRONMENT DAY , JUNE 5
05/06/2021

"Choose only one Master , NATURE "
- Rembrandt
WORLD ENVIRONMENT DAY , JUNE 5

🥛"ವಿಶ್ವ ಕ್ಷೀರ ದಿನ" , ಜೂನ್ 1
01/06/2021

🥛"ವಿಶ್ವ ಕ್ಷೀರ ದಿನ" , ಜೂನ್ 1

🤔ನೀವು 🐄ಹಸು, 🐑ಕುರಿ ,🐐 ಮೇಕೆ ಹಾಗೂ 🐏ಟಗರು ಸಾಕಾಣಿಕೆಯಲ್ಲಿ ತೊಡಗಿದ್ದರೆ 🌱ಬಹುವಾರ್ಷಿಕ ಮೇವಿನ ಬೆಳೆಗಳ ಬಗ್ಗೆ ನಿಮಗೆಷ್ಟು ಗೊತ್ತು ???👉ಇಲ್ಲಿದ...
28/05/2021

🤔ನೀವು 🐄ಹಸು, 🐑ಕುರಿ ,🐐 ಮೇಕೆ ಹಾಗೂ 🐏ಟಗರು ಸಾಕಾಣಿಕೆಯಲ್ಲಿ ತೊಡಗಿದ್ದರೆ 🌱ಬಹುವಾರ್ಷಿಕ ಮೇವಿನ ಬೆಳೆಗಳ ಬಗ್ಗೆ ನಿಮಗೆಷ್ಟು ಗೊತ್ತು ???

👉ಇಲ್ಲಿದೆ ಡಿಟೇಲ್ಸ್ 👇👇👇

🌱ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾದ ಮಾಹಿತಿಗಾಗಿ ಹಾಗೂ ಬೀಜಗಳಿಗಾಗಿ ಸಂಪರ್ಕಿಸಿ :
📲7090457532

"🌱ಜೀವೀ'ಸ್ ಫಾಡರ್ ಸೀಡ್ಸ್" ಒಂದು ನೂತನ 🌾ಕೃಷಿ ಆಧಾರಿತ ಸಂಸ್ಥೆಯಾಗಿದ್ದು ಹೈನುಗಾರಿಕೆ (🐄ಹಸು ,🐑ಕುರಿ ,🐐ಮೇಕೆ ಹಾಗೂ 🐏ಟಗರು ಸಾಕಾಣಿಕೆ)ಯಲ್ಲಿ ತೊಡಗಿಕೊಂಡಿರುವ
👳ರೈತರಿಗೆ ವಿವಿಧ ಬಗೆಯ ಮೇವಿನ ಬೆಳೆಗಳ ಕುರಿತಾಗಿ ಉಪಯುಕ್ತ 📝ಮಾಹಿತಿ ಹಾಗೂ ಮೇವಿನ ಬೀಜಗಳನ್ನು ತಲುಪಿಸುವುದರಲ್ಲಿ ಕಾರ್ಯನಿರ್ವಹಿಸುತ್ತದೆ.

ನಮ್ಮಲ್ಲಿ ಬಹುವಾರ್ಷಿಕ ಮೇವಿನ ಬೀಜಗಳಾದ ,
1)ಮೇವಿನ ಸಜ್ಜೆ ( COFS - 31)
2)ಕುದುರೆಮೆಂತೆ ( ಆನಂದ - 2)
3)ಬೇಲಿ ಮೆಂತೆ ( ಸ್ಥಳೀಯ )

ಬಿತ್ತನೆ ಬೀಜಗಳು ಲಭ್ಯವಿದ್ದು , ಕರ್ನಾಟಕದಾದ್ಯಂತ 📦ಕೊರಿಯರ್ ಸೇವೆಯ ಮುಖಾಂತರ ರೈತರಿಗೆ ತಲುಪಿಸಲಾಗುವುದು.

🐝ವಿಶ್ವ ದುಂಬಿ ದಿನ ಮೇ 20 ,2021
20/05/2021

🐝ವಿಶ್ವ ದುಂಬಿ ದಿನ ಮೇ 20 ,2021

🌱ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾದ 📑ಮಾಹಿತಿಗಾಗಿ ಹಾಗೂ ಬಿತ್ತನೆ ಬೀಜಗಳಿಗಾಗಿ ಸಂಪರ್ಕಿಸಿ : 7090457532
21/04/2021

🌱ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾದ 📑ಮಾಹಿತಿಗಾಗಿ ಹಾಗೂ ಬಿತ್ತನೆ ಬೀಜಗಳಿಗಾಗಿ ಸಂಪರ್ಕಿಸಿ : 7090457532

🌿ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾಗಿ 🤔ನಿಮಗೆಷ್ಟು ಗೊತ್ತು?👉ವಿವಿಧ ಬಗೆಯ 🌿ಮೇವಿನ ಬೆಳೆಗಳು ಹಾಗೂ ಅವುಗಳ ವಿಶೇಷತೆಗಳ ಕುರಿತಾಗಿ ಸಣ್ಣ ಚಿತ್ರಣ...
16/04/2021

🌿ಬಹುವಾರ್ಷಿಕ ಮೇವಿನ ಬೆಳೆಗಳ ಕುರಿತಾಗಿ 🤔ನಿಮಗೆಷ್ಟು ಗೊತ್ತು?
👉ವಿವಿಧ ಬಗೆಯ 🌿ಮೇವಿನ ಬೆಳೆಗಳು ಹಾಗೂ ಅವುಗಳ ವಿಶೇಷತೆಗಳ ಕುರಿತಾಗಿ ಸಣ್ಣ ಚಿತ್ರಣ ನಿಮ್ಮ ಮುಂದೆ✨

👉ಮೇವಿನ ಬೆಳೆಗಳ ಕುರಿತಾಗಿ ಮಾಹಿತಿ ಮತ್ತು ಬಿತ್ತನೆ ಬೀಜಗಳ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿ :
☎️7090457532

Address

Laggere

Alerts

Be the first to know and let us send you an email when Jeevi's Fodder Seeds posts news and promotions. Your email address will not be used for any other purpose, and you can unsubscribe at any time.

Contact The Business

Send a message to Jeevi's Fodder Seeds:

Share