Basava Seva Pratishtan

Basava Seva Pratishtan The purpose of the organization is mainly to propagate the principles of Basaveshwara and other Shar

ಶ್ರಾವಣ ಸಂದೇಶ - ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ
13/08/2021

ಶ್ರಾವಣ ಸಂದೇಶ - ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ

ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ ಅವರಿಂದ ದಿನಾಂಕ ೧೩/೦೮/೨೦೨೧ ರಂದು ಪ್ರತಿ ದಿನ ಸಂಜೆ 6:00 ಗಂಟೆಗೆ ಬೀದರ ನಗರದ ಶರಣ ಉದ್ಯಾನದಲ್ಲಿ ಪ್ರವಚನ ಕ...
10/08/2021

ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ ಅವರಿಂದ ದಿನಾಂಕ ೧೩/೦೮/೨೦೨೧ ರಂದು ಪ್ರತಿ ದಿನ ಸಂಜೆ 6:00 ಗಂಟೆಗೆ ಬೀದರ ನಗರದ ಶರಣ ಉದ್ಯಾನದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿ. ಶರಣು ಶರಣಾರ್ಥಿ.

|| ‌‌ಓಂ ಶ್ರೀ ಗುರು ಬಸವಲಿಂಗಾಯನಮಃ ||ಶ್ರೀ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಷಯಗಳು🙏🏻ಗ್ಲೋಬಲ್ ಬಸವ ಜಯಂತಿ ಆಚರಣೆ ಕಾರ್ಯಕ್ರಮವು ಗ್ಲೋಬಲ್ ಬಸವ...
15/05/2021

|| ‌‌ಓಂ ಶ್ರೀ ಗುರು ಬಸವಲಿಂಗಾಯನಮಃ ||

ಶ್ರೀ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಷಯಗಳು🙏🏻

ಗ್ಲೋಬಲ್ ಬಸವ ಜಯಂತಿ ಆಚರಣೆ ಕಾರ್ಯಕ್ರಮವು ಗ್ಲೋಬಲ್ ಬಸವ ಫೌಂಡೇಶನ್ ಮೂಲಕ ಅಂತರ್ಜಾಲದಲ್ಲಿ ಆಚರಿಸಲಾಗುತ್ತಿದೆ. ನಾಡಿನ ಅನೇಕ ಪೂಜ್ಯರು, ಸಾಹಿತಿಗಳು, ಗಣ್ಯರು ಭಾಗವಹಿಸಲಿದ್ದಾರೆ.
ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣತಾಯಿ ಅವರು ಆಶಿರ್ವಚನ ನೀಡಲಿರುವರು.
ಸರ್ವ ಶರಣ ಬಂಧುಗಳು, ಬಸವ ಅಭಿಮಾನಿಗಳು ಕಾರ್ಯಕ್ರಮವು ತಪ್ಪದೆ ವೀಕ್ಷಿಸಬೇಕಾಗಿ ವಿನಂತಿ.
ದಿನಾಂಕ: 15/05/2021
ಸಮಯ: 7:00 PM (India Time)

ಯೂಟ್ಯೂಬ್ ಲೈವ್ - ಬಸವ ಸೆಂಟರ್ ಚಾನೆಲ್ ನಲ್ಲಿ
https://youtube.com/channel/UCf1l7TqErej5JmT-Y42ebMA

ಬಸವ ಸೆಂಟರ್ ವೆಬ್ಸೈಟ್ ನಲ್ಲಿ http://www.Basavacenter.com

Also live on ಫೇಸ್ ಬುಕ್ ಪೇಜ್, News 1 Kannada channel, News Karnataka.com channel

🙏🏻ಶರಣು ಶರಣಾರ್ಥಿ🙏🏻

28/02/2021

Message from Poojya Shri Akka Annapurnatayi regarding Health
Date: 28/02/2021

 https://youtu.be/zLjsVjxIVc0254 ನೇ ಶರಣ ಸಂಗಮಕಾರ್ಯಕ್ರಮವು ಪೂಜ್ಯಶ್ರೀ ಅಕ್ಕನವರ ಸಾನಿಧ್ಯದಲ್ಲಿ ದಿನಾಂಕ್: 30/11/2020 ರಂದು, ಸಂಜೆ 6:...
29/11/2020


https://youtu.be/zLjsVjxIVc0
254 ನೇ ಶರಣ ಸಂಗಮ
ಕಾರ್ಯಕ್ರಮವು
ಪೂಜ್ಯಶ್ರೀ ಅಕ್ಕನವರ ಸಾನಿಧ್ಯದಲ್ಲಿ ದಿನಾಂಕ್: 30/11/2020 ರಂದು, ಸಂಜೆ 6:30 ಕ್ಕೆ 'ಬಸವಗಿರಿ ಬೀದರ್' ಯೌಟ್ಯೂಬ್ ಚಾನೆಲನಲ್ಲಿ ನೇರ ಪ್ರಸಾರವಾಗಲಿದೆ.
ತಾಪದೇ ವೀಕ್ಷಿಸಿ
🙏🏻ಶರಣು ಶರಣಾರ್ಥಿ🙏🏻
ಲಿಂಗಾಯತ ಮಹಾಮಠ,
ಬಸವ ಸೇವಾ ಪ್ರತಿಷ್ಠಾನ,
ಬಸವಗಿರಿ ಬೀದರ.
https://www.youtube.com/c/BasavagiriBidar
254th Sharana Sangama
organised on 30/11/2020 at 6:30pm will be Live on Basavagiri Bidar YouTube Channel.
Join with above link.
🙏🏻Sharanu Sharanarthi🙏🏻

Lingayat Mahamath,
Basava Seva Pratishtan,
Basavagiri Bidar.

https://youtu.be/DsSptRa4Fic ಬಾವನ್ನ ಬಸವಣ್ಣ ಪ್ರವಚನಸಮಾರೋಪ ಸಮಾರಂಭಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿದಿನಾಂಕ : 17/11/2020, ಸಮಯ: ಸಂಜೆ...
17/11/2020

https://youtu.be/DsSptRa4Fic

ಬಾವನ್ನ ಬಸವಣ್ಣ ಪ್ರವಚನ
ಸಮಾರೋಪ ಸಮಾರಂಭ
ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ
ದಿನಾಂಕ : 17/11/2020, ಸಮಯ: ಸಂಜೆ 6ಕ್ಕೆ
live on 'Basavagiri Bidar' YouTUbe Channel

Join with above Link
ಲಿಂಗಾಯತ ಮಹಾಮಠ,
ಬಸವ ಸೇವಾ ಪ್ರತಿಷ್ಠಾನ,
ಬಸವಗಿರಿ, ಬೀದರ

Address

BASAVA GIRI
Bidar
585401

Alerts

Be the first to know and let us send you an email when Basava Seva Pratishtan posts news and promotions. Your email address will not be used for any other purpose, and you can unsubscribe at any time.

Contact The Business

Send a message to Basava Seva Pratishtan:

Share