05/02/2023
“ಸ್ಮರಾಮಿ” ಚಲನಚಿತ್ರವು ನಮ್ಮ ಯುವ ಪೀಳಿಗೆಗೆ ಬೇಕಾಗುವ ಒಂದು ಪ್ರೇಮಕಥೆಯ (Love Story) ಚಲನಚಿತ್ರವಾಗಿರುತ್ತದೆ. ಆದ ಕಾರಣ ನಮ್ಮ ಚಲನಚಿತ್ರವನ್ನು ಆದಷ್ಟು (ಯೂಥ್) ಹುಡುಗ, ಹುಡಿಗಿಯರಿಗೆ ಇಷ್ಟವಾಗುವಂತಹ ಚಿತ್ರ. ಈಗಿನ ಜನರೇಷನ್ಗೆ ಅರ್ಥವಾಗುವಂತಹ ಚಿತ್ರವಾಗಿರುತ್ತದೆ. ನಮ್ಮ ಚಲನಚಿತ್ರವನ್ನು “ಹೊಸಪೇಟೆಯ ಲಕ್ಷ್ಮೀ” ಚಿತ್ರಮಂದಿರದಲ್ಲಿ ವೀಕ್ಷಿಸಲು ಮನವಿ. ಕನ್ನಡ ಚಲನಚಚಿತ್ರವನ್ನು ಆದಷ್ಟು ಚಲನಚಿತ್ರ ಮಂದಿರದಲ್ಲಿ ನೋಡಿ ಹೊಸಬರಿಗೆ ಪ್ರೋತ್ಸಾಹ ನೀಡಿ ಹಾಗೂ ಮುಂದಿನ ದಿನಗಳಲ್ಲಿ ಹೊಸಬರು ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ಮಾಡಲೆಂದು ಶುಭಹಾರೈಸೋಣವೆಂದು ಯುವ ಪೀಳಿಗೆಗಳಲ್ಲಿ ಚಿತ್ರತಂಡದ ವತಿಯಿಂದ ಮನವಿ. ದಿನಾಂಕ : 03.02.2023 ಕ್ಕೆ ರಿಲೀಸ್ ಯಾಗಿರುತ್ತದೆ.