Jayanagar shopping complex

Jayanagar shopping complex Shopping Complex ಜಯನಗರ ವಾಣಿಜ್ಯ ಸಂಕೀರ್ಣ

24/05/2026
ಜಯನಗರದ ಪುಟ್ಟಣ್ಣ ಕಣಗಾಲ್ ವರ್ತಕರ ಸಂಘದ ವತಿಯಿಂದ ಇಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಎರಡು ವಿಶೇಷ ಸಂದರ್ಭಗಳನ್ನು ಆಚರಿಸಲಾಯಿತು:​ಶ್ರೀರಾಮನವಮಿ...
01/04/2026

ಜಯನಗರದ ಪುಟ್ಟಣ್ಣ ಕಣಗಾಲ್ ವರ್ತಕರ ಸಂಘದ ವತಿಯಿಂದ ಇಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಎರಡು ವಿಶೇಷ ಸಂದರ್ಭಗಳನ್ನು ಆಚರಿಸಲಾಯಿತು:
​ಶ್ರೀರಾಮನವಮಿ: 3ನೇ ವರ್ಷದ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ.
​ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಜನ್ಮದಿನ: 'ನಡೆದಾಡುವ ದೇವರು' ಎಂದೇ ಖ್ಯಾತರಾದ ಶ್ರೀಗಳ ಸ್ಮರಣಾರ್ಥವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
​ಕಾರ್ಯಕ್ರಮದ ಮುಖ್ಯಾಂಶಗಳು:
​ನೇತೃತ್ವ: ಈ ಕಾರ್ಯಕ್ರಮವು ಉಮೇಶ್‌ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು.
​ಸೇವೆಗಳು: * ಸಾರ್ವಜನಿಕರಿಗೆ ಮತ್ತು ಗ್ರಾಹಕರಿಗೆ ಬಿಸಿಲಿನ ಬೇಗೆ ತಣಿಸಲು ಪಾನಕ ಹಾಗೂ ಮಜ್ಜಿಗೆ ವಿತರಣೆ ಮಾಡಲಾಯಿತು.
​ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂಘದ ವತಿಯಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
​ಗಮನಾರ್ಹ ಅಂಶ: ಜಯನಗರದಂತಹ ಜನನಿಬಿಡ ಪ್ರದೇಶದಲ್ಲಿ ವರ್ತಕರು ಒಂದಾಗಿ ಈ ರೀತಿಯ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುತ್ತದೆ.
​ಬಿಸಿಲಿನ ಈ ಸಮಯದಲ್ಲಿ ಪಾನಕ-ಮಜ್ಜಿಗೆ ವಿತರಿಸುವ ಮೂಲಕ ಜನರಿಗೆ ನೆರವಾದ ವರ್ತಕರ ಸಂಘದ ಈ ಕೆಲಸ ನಿಜಕ್ಕೂ ಮೆಚ್ಚುವಂತದ್ದು. ಆಯೋಜಕರಿಗೆ ಮತ್ತು ಉಮೇಶ್ ಅವರಿಗೆ ಅಭಿನಂದನೆಗಳು!

01/12/2024

ಬೆಂಗಳೂರು ಹಬ್ಬ
ಜಯನಗರದ 10 ನೇ ಮುಖ್ಯರಸ್ತೆಯಲ್ಲಿ ಜಯನಗರ ಮರ್ಚೆಂಟ್ ಅಸೋಸಿಯೇಷನ್ ವತಿಯಿಂದ

23/10/2024

ಸರಿಯಾದ ಪ್ಲಾನ್ ಇಲ್ಲದೇ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ ಸ್ಥಳದಲ್ಲಿ ಕಟ್ಟಿದ ಸರ್ ಎಂ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣ ದ ಅವ್ಯವಸ್ಥೆ ನೋಡಿ CK Ramamurthy BBMP Administrator Jayanagar shopping complex DK Shivakumar Ramalinga Reddy Sowmya Reddy
DIPR Karnataka BBMP Administrator BBMP Administratorator

1980 ದಶಕದ ಜಯನಗರ ವಾಣಿಜ್ಯ ಸಂಕೀರ್ಣ
28/09/2024

1980 ದಶಕದ ಜಯನಗರ ವಾಣಿಜ್ಯ ಸಂಕೀರ್ಣ

ಪ್ರತಿ ವರ್ಷದಂತೆ ಗಣೇಶೋತ್ಸವವನ್ನು ನಮ್ಮ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ವರ್ತಕರು ವಿಜೃಂಭಣೆ ಇಂದ ನಡೆಸಿಕೊಟ್ಟರು
26/09/2024

ಪ್ರತಿ ವರ್ಷದಂತೆ ಗಣೇಶೋತ್ಸವವನ್ನು ನಮ್ಮ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ವರ್ತಕರು ವಿಜೃಂಭಣೆ ಇಂದ ನಡೆಸಿಕೊಟ್ಟರು

23/01/2024
06/11/2023

ಜಯನಗರ ಅಂದರೆ ಅದು ಬಡ ಹಾಗೂ ಮಧ್ಯಮ ವರ್ಗದ ಜನರ ನೆಚ್ಚಿನ ಶಾಪಿಂಗ್ ತಾಣ, ಆದರೆ ಆ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬಡ ವ್ಯಾಪಾರಿಗಳ ಮೇಲೆ ಬಿಬಿಎಂಪಿ ಈ ರೀತಿಯ ದಬ್ಬಾಳಿಕೆ ಶೋಷಣೆ ಮಾಡುತ್ತಲೇ ಇದೆ, ಏಷಿಯಾ ದ ಮೊಟ್ಟ ಮೊದಲ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಕಳೆದ 11 ತಿಂಗಳಿಂದ ಗ್ರಾಕರಿಲ್ಲದೆ ಬಣ ಗುಡುತ್ತಿದೆ, 45 ವರ್ಷದ ಇತಿಹಾಸ ಇರುವ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತ ಮುತ್ತಲಿನ ಬಟ್ಟೆ ವ್ಯಾಪಾರಿ ಹಾಗೂ ಹಣ್ಣು ತರಕಾರಿ ಗಳ ಪರವಾಗಿ ನಮ್ಮ ಹೆಮ್ಮೆಯ ದಿವಂಗತ ವಿಜಯಕುಮಾರ್ ಸರ್ ವ್ಯಾಪಾರಿಗಳ ಬೆಂಬಲ ವಾಗಿ ಇದ್ದರು. ಇಂದು ಅವರಿಲ್ಲದೆ ನಮ್ಮ ವ್ಯಾಪಾರಿಗಳ ಪರವಾಗಿ ಯಾರು ಇಲ್ಲದಂತಾಗಿದೆ

10 ನೇ ಮುಖ್ಯರಸ್ತೆ
16/03/2023

10 ನೇ ಮುಖ್ಯರಸ್ತೆ

ಎಲ್ಲಿ ಜಯನಗರದ ಅಪ್ರತಿಮ ಹೆಗ್ಗುರುತು ಪುಟ್ಟಣ್ಣ ಥಿಯೇಟರ್?ಒಂದು ಕಾಲದಲ್ಲಿ ಚಲನಚಿತ್ರ ಪ್ರೇಮಿಗಳು ಮತ್ತು ರಂಗಭೂಮಿ ಮತ್ತು ಚಿತ್ರರಂಗದ ಪ್ರಮುಖರ ...
01/12/2022

ಎಲ್ಲಿ ಜಯನಗರದ ಅಪ್ರತಿಮ ಹೆಗ್ಗುರುತು ಪುಟ್ಟಣ್ಣ ಥಿಯೇಟರ್?
ಒಂದು ಕಾಲದಲ್ಲಿ ಚಲನಚಿತ್ರ ಪ್ರೇಮಿಗಳು ಮತ್ತು ರಂಗಭೂಮಿ ಮತ್ತು ಚಿತ್ರರಂಗದ ಪ್ರಮುಖರ ಕೇಂದ್ರವಾಗಿದ್ದ ಥಿಯೇಟರ್ ಈಗ ಕೆಡವಲ್ಪಟ್ಟು ದಶಕಗಳೇ ಕಳೆದಿವೆ.
ಅಂದು ಬಿಬಿಎಂಪಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಿದ ರಂಗಮಂದಿರವನ್ನು ಪುನಃ ತೆರೆಯಲಾಗುವುದು ಎಂಬ ಪ್ರತಿಜ್ಞೆಯೊಂದಿಗೆ ಕೆಡವಿ ಆ ಸ್ಥಳ ದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಕಟ್ಟಲಾಯಿತು , ಹಳೆಯ ತರಕಾರಿ ಮಾರುಕಟ್ಟೆ ಸ್ಥಳದಲ್ಲಿ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ ವನ್ನು ಕಟ್ಟಲು ಯೋಜಿಸಲಾಗಿತ್ತು, ಆದರೆ ಇನ್ನೂ ಹಳೆಯ ತರಕಾರಿ ಮಾರುಕಟ್ಟೆ ಹಾಗೂ ಜನತಾ ಬಜಾರಿನ ಕಟ್ಟಡದ ಡೆಮೋಲೇಷನ್ ಕಾರ್ಯವೇ ಪ್ರಾರಂಭವಾಗಿಲ್ಲ .ಕಳೆದುಹೋದ ನೆನಪುಗಳನ್ನು ನಾವು ಪುನರ್ನಿರ್ಮಿಸಲು ಎಲ್ಲಾ ರಂಗಭೂಮಿಯ ವ್ಯಕ್ತಿಗಳನ್ನು ಒಟ್ಟಿಗೆ ಸೇರಿಸುವ ಸ್ಥಳದ ಅಗತ್ಯವಿದೆ.
ನಮ್ಮ ಜಯನಗರದ ಆ ಸಾಂಸ್ಕೃತಿಕ ಪ್ರಾಮುಖ್ಯತೆ ಈಗ ಕಾಣುತ್ತಿಲ್ಲ. ಅಭಿವೃದ್ಧಿಯಿಂದ ಸಾಂಸ್ಕೃತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ’
#ಬಿಬಿಎಂಪಿ

Address

Jayanagar 4 Th Block Shopping Complex
Bangalore
560011

Website

Alerts

Be the first to know and let us send you an email when Jayanagar shopping complex posts news and promotions. Your email address will not be used for any other purpose, and you can unsubscribe at any time.

Share