Navakarnataka Publications

Navakarnataka Publications Navakarnataka Publications has been, for the last six decades, consistently striving to develop book There are a few Hindi titles too.

Navakarnataka has set high standards in the field of book publishing. It has always sought to reach different strata of readers by organising book exhibitions and cultural activities, mainly in Karnataka. Besides, in order to reach the commonest of readers it has been adopting innovative schemes and sales promotion activities. Navakarnataka has so far published nearly 6000 titles, most of them in

Kannada and around a hundred in English. Many of its titles have seen several reprints, a testimony of their popularity. The organisation has, through its popular literary publications, gained the patronage of a large community of readers. This publishing house has won many prestigeous awards. Apart from having permanent sales outlets in Bangalore, Mysore, Mangalore and Gulbarga, it conducts book exhibitions all over the state. The whole-hearted encouragement extended by the readers has been a constant source of inspiration for all its activities. For more details visit: www.navakarnataka.com
http://navakarnataka.blogspot.com

02/06/2026
ಹೊಸ ಓದು...ಅಂಡಮಾನ್  ಇತಿಹಾಸದೊಳಗೊಂದು ಪಯಣ #ನವಕರ್ನಾಟಕ    #ಅಂಡಮಾನ್  #ಪಯಣ
28/05/2026

ಹೊಸ ಓದು...
ಅಂಡಮಾನ್ ಇತಿಹಾಸದೊಳಗೊಂದು ಪಯಣ
#ನವಕರ್ನಾಟಕ #ಅಂಡಮಾನ್ #ಪಯಣ

ಹೊಸ ಓದು.....ಈಗಾಗಲೇ ಬಿಡುಗಡೆಯಾಗಿದೆ..ವಿಶ್ವದ ರಹಸ್ಯ ಭೇದಿಸಿದ ಭೌತ ವಿಜ್ಞಾನಿಗಳು    #ನವಕರ್ನಾಟಕ  #ವಿಜ್ಞಾನ #ವಿಜ್ಞಾನಿಗಳು
25/05/2026

ಹೊಸ ಓದು.....
ಈಗಾಗಲೇ ಬಿಡುಗಡೆಯಾಗಿದೆ..
ವಿಶ್ವದ ರಹಸ್ಯ ಭೇದಿಸಿದ ಭೌತ ವಿಜ್ಞಾನಿಗಳು
#ನವಕರ್ನಾಟಕ #ವಿಜ್ಞಾನ #ವಿಜ್ಞಾನಿಗಳು

ತಾ. 16 ಮೇ ಅಂದು ಹುಬ್ಬಳ್ಳಿ ಯಲ್ಲಿ ನಡೆಯುವ 12ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ   #ಮೇಸಾಹಿತ್ಯಮೇಳ    #ನವಕರ್ನಾಟಕ
15/05/2026

ತಾ. 16 ಮೇ ಅಂದು ಹುಬ್ಬಳ್ಳಿ ಯಲ್ಲಿ ನಡೆಯುವ 12ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ
#ಮೇಸಾಹಿತ್ಯಮೇಳ #ನವಕರ್ನಾಟಕ

ಮೇ 16, 17ರಂದು ಹುಬ್ಬಳ್ಳಿಯಲ್ಲಿ ನಡೆಯುವ 12ನೇ ಮೇ ಸಾಹಿತ್ಯ ಮೇಳದಲ್ಲಿ - ಆರ್ ಎಸ್ ಎಸ್ ಒಳಗು ಹೊರಗು- ಈ ಪುಸ್ತಕದ ಬಿಡುಗಡೆ ಆಗಲಿದೆಇದರ ಮರಾಠಿ...
15/05/2026

ಮೇ 16, 17ರಂದು ಹುಬ್ಬಳ್ಳಿಯಲ್ಲಿ ನಡೆಯುವ 12ನೇ ಮೇ ಸಾಹಿತ್ಯ ಮೇಳದಲ್ಲಿ - ಆರ್ ಎಸ್ ಎಸ್ ಒಳಗು ಹೊರಗು- ಈ ಪುಸ್ತಕದ ಬಿಡುಗಡೆ ಆಗಲಿದೆ

ಇದರ ಮರಾಠಿ ಮೂಲವನ್ನು ಬರೆದವರು
ಡಾಕ್ಟರ್ ದತ್ತಪ್ರಸಾದ್ ದಾಬೋಲ್ಕರ್
ಇದು ದೇಶದ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ರಾಜಕಾರಣದ ಅವಲೋಕವನ್ನು ಮಾಡುತ್ತದೆ

ದೇಶಭಕ್ತಿಯ ವಾರಸುದಾರರು ತಾವೇ ಎಂಬ ಸ್ವಯಂ ಘೋಷಣೆಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅನೇಕ ವರ್ಷಗಳಿಂದ ತಥಾ ಕಥಿತ ಭಾರತೀಯ ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿದೆ. ಸಂಸ್ಕೃತಿ ಎಂದರೆ ಯಾರನ್ನೋ ದ್ವೇಷಿಸುವುದಲ್ಲಾ ಎಂಬ ಸೂತ್ರವು ಆರೆಸ್ಸೆಸ್ ಗೆ ಮಾನ್ಯವಲ್ಲಾ.
ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಮೌಲ್ಯಯುತ ಅಂಶಗಳನ್ನು ತಿಳಿದು ಅದರ ಪ್ರೇರಣೆಯಿಂದ ನಮ್ಮ ದೇಶವು ಸುಕೃತದ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ. ದತ್ತಪ್ರಸಾದ್ ದಾಬೋಲ್ಕರ್,ವಿವೇಕಾನಂದ ಮುಂತಾದವರ ಇಂಗಿತವನ್ನು ಮನಮುಟ್ಟುವಂತೆ ಪರಿಚಯಿಸಿ ವಸ್ತುನಿಷ್ಠವಾದ ಕೃತಿಯೊಂದನ್ನು ನೀಡಿದ್ದಾರೆ. ಓದುಗರಿಗೆ ಮತ್ತು ಯುವಜನತೆಗೆ ಸಾಂಸ್ಕೃತಿಕ ಋಜು ಮಾರ್ಗವನ್ನು ತಿಳಿಯಲು ಮತ್ತು ಪಾಲಿಸಲು ಪ್ರಸ್ತುತ ಗ್ರಂಥ ಬಹಳ ಉಪಯುಕ್ತ ವಾಗಿದೆ.

#ನವಕರ್ನಾಟಕ #ಮೇಸಾಹಿತ್ಯಮೇಳ

ವಿಶ್ವ ಪುಸ್ತಕ ದಿನದ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯ ಶುಭಾಶಯಗಳು            ತೆರೆದ ಕಿಟಕಿ ಮನೆಯ ಬೆಳಕಿಗೆ           ತೆರೆದ ಪುಸ್ತಕ ಮನದ ...
22/04/2026

ವಿಶ್ವ ಪುಸ್ತಕ ದಿನದ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯ ಶುಭಾಶಯಗಳು

ತೆರೆದ ಕಿಟಕಿ ಮನೆಯ ಬೆಳಕಿಗೆ
ತೆರೆದ ಪುಸ್ತಕ ಮನದ ಬೆಳಕಿಗೆ
ಡಿ.ವಿ. ಜಿ
#ನವಕರ್ನಾಟಕ #ಪುಸ್ತಕ #ಪುಸ್ತಕದಿನ #ವಿಶ್ವಪುಸ್ತಕದಿನ

22/04/2026
ಹೊಸ ಓದು.....ರಸಾಯನ ವಿಜ್ಞಾನದ107ಕಥೆಗಳು  #ನವಕರ್ನಾಟಕ    #ವಿಜ್ಞಾನ  #ವಿಜ್ಞಾನಕಥೆಗಳು
18/04/2026

ಹೊಸ ಓದು.....
ರಸಾಯನ ವಿಜ್ಞಾನದ107ಕಥೆಗಳು

#ನವಕರ್ನಾಟಕ #ವಿಜ್ಞಾನ #ವಿಜ್ಞಾನಕಥೆಗಳು

ನಮ್ಮ ವ್ಯವಸ್ಥಾಪಕ ನಿರ್ದೇಶಕ ರಾದಡಾ.ಸಿದ್ಧನಗೌಡ ಪಾಟೀಲರಿಗೆ ಅಭಿನಂದನೆಗಳು💐💐💐💐
15/04/2026

ನಮ್ಮ ವ್ಯವಸ್ಥಾಪಕ ನಿರ್ದೇಶಕ ರಾದ
ಡಾ.ಸಿದ್ಧನಗೌಡ ಪಾಟೀಲರಿಗೆ
ಅಭಿನಂದನೆಗಳು
💐💐💐💐

Address

Embassy Centre, 11, Crescent Road, Kumara Park East
Bangalore
560001

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 6pm

Telephone

+918022161900

Alerts

Be the first to know and let us send you an email when Navakarnataka Publications posts news and promotions. Your email address will not be used for any other purpose, and you can unsubscribe at any time.

Contact The Business

Send a message to Navakarnataka Publications:

Share

Category