KR PURAM

KR PURAM for all Ur needs and to promote Ur businesses

KR Puram traffic yesterday.
18/04/2025

KR Puram traffic yesterday.

29/03/2025
12/07/2023
RIP PUNEETH SIR
29/10/2021

RIP PUNEETH SIR

ಖ್ಯಾತ ತಮಿಳು ನಟ  ಸೂರ್ಯ ತಮ್ಮ ಜನ್ಮದಿನದ ಈ ದಿನ ತಮ್ಮ ಮುಂದಿನ ಚಿತ್ರ "ಜೈಭೀಮ್" ನ ಫಸ್ಟ್ ಲುಕ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ನ...
25/07/2021

ಖ್ಯಾತ ತಮಿಳು ನಟ ಸೂರ್ಯ ತಮ್ಮ ಜನ್ಮದಿನದ ಈ ದಿನ ತಮ್ಮ ಮುಂದಿನ ಚಿತ್ರ "ಜೈಭೀಮ್" ನ ಫಸ್ಟ್ ಲುಕ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಿಜಕ್ಕೂ ಇದು ಖುಷಿಯ ವಿಚಾರ. ಯಾಕೆಂದರೆ ಸೂರ್ಯರಂತಹ ಸಾಮಾಜಿಕ ಬದ್ಧತೆಯ ನಟನಿಂದ ಬಾಬಾಸಾಹೇಬ್ ಅಂಬೇಡ್ಕರ್ ರ ಕುರಿತ ಚಿತ್ರ ಬರುತ್ತದೆ ಎಂದರೆ ಅಕ್ಷರಶಃ ಅದು ಸಂಚಲನ ಸೃಷ್ಟಿಸಲಿದೆ. ಕಿರುತೆರೆಯಲ್ಲಿ "ಮಹಾನಾಯಕ" ಧಾರವಾಹಿ ಈಗಾಗಲೇ ಹೊಸ ದಾಖಲೆ ಬರೆದಿದೆ. ಹೀಗಿರುವಾಗ ಚಿತ್ರ ರಂಗದಂತಹ ಅತಿ ಜನಪ್ರಿಯ ಮಾಧ್ಯಮದಲ್ಲಿ ಸೂರ್ಯರಂತಹ ಜನಪ್ರಿಯ ನಟರ ಬತ್ತಳಿಕೆಯಿಂದ ಬಾಬಾಸಾಹೇಬರ ಚಿತ್ರ ಬರುತ್ತದೆ ಎಂದರೆ ಖಂಡಿತ ಭಾರತೀಯ ಚಿತ್ರ ರಂಗದ ಭೀಮಕ್ರಾಂತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೂರ್ಯರ ಈ ಪ್ರಯತ್ನಕ್ಕೆ ಶುಭವಾಗಲಿ. ಹಾಗೆಯೇ ಸಮಸ್ತ ಕನ್ನಡಿಗರ ಪರವಾಗಿ ಸೂರ್ಯರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಯಾಕೆಂದರೆ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತಯಾರಾಗುವ ಈ ಚಿತ್ರ ಕನ್ನಡದಲ್ಲಿಯೂ ಮೂಡಿ ಬರಲಿದೆ.

Address

Bangalore
560036

Website

Alerts

Be the first to know and let us send you an email when KR PURAM posts news and promotions. Your email address will not be used for any other purpose, and you can unsubscribe at any time.

Contact The Business

Send a message to KR PURAM:

Share