13/08/2025
ಬಹುರೂಪಿಯ 'ಮಿಂಚು ಹುಳದ ದಾರಿ' - ಲಲಿತ ಪ್ರಬಂಧಗಳು ಓದಿ.
ಲೇಖಕರು: ಸುಚಿತ್ರಾ ಹೆಗಡೆ
ಬೆನ್ನುಡಿಯ ಸಾಲುಗಳಿಂದ:
ಸುಚಿತ್ರಾ ಹೆಗಡೆ ಅವರ ಕವಿತೆಗಳ ರೀತಿಗೂ, ಪ್ರವಾಸ ಕಥನದ ಹೊಸತನಕ್ಕೂ ಮಾರುಹೋದವರಿಗೆ ಸಿಗುವದು ಈ 'ಮಿಂಚು ಹುಳದ ದಾರಿ'. ಕನ್ನಡ ಲಲಿತ ಪ್ರಬಂಧಗಳ ಲೋಕ ಅಂತಹ ಆಶಾದಾಯಕವೇನೂ ಅಲ್ಲ. ಹಿರಿಯರು ಹಾಕಿಕೊಟ್ಟ ದಾರಿ ಸಂಪನ್ನವಾಗಿದ್ದರೂ ಹೊಸ ತಲೆಮಾರು ಲಲಿತ ಪ್ರಬಂಧಗಳತ್ತ ತಿರುಗಿ ನೋಡುತ್ತಿಲ್ಲ. ಅಂತಹ ಸಂದರ್ಭದಲ್ಲಿ ಸುಚಿತ್ರಾ ಅವರ ಈ ಕೃತಿ ಒಂದೇ ಏಟಿಗೆ ಮನ ಸೆಳೆಯುತ್ತದೆ.
ಸುಚಿತ್ರಾ ಅವರಿಗೆ ಭಾಷೆಯನ್ನು ಹೇಗೆ ಪಳಗಿಸಬೇಕು ಎನ್ನುವುದು ಗೊತ್ತು, ಯಾವಾಗ ಪಂಚ್ ನೀಡಬೇಕು ಎನ್ನುವುದೂ... ಬೇಕೆಂದಾಗ ಕಚಗುಳಿ ಇಡುವ, ಆಗೀಗ ಕಾವ್ಯಮಯವಾಗುವ, ಸದಾ ಹೊಸತನ್ನೇ ಹುಡುಕುವ ಸುಚಿತ್ರಾ ಅವರ ಈ ಕೃತಿಗೆ ಮಹತ್ವದ ಸ್ಥಾನವಿದೆ.
ಬೆಲೆ ₹175/-. ರಿಯಾಯಿತಿ ನಂತರ.₹148.75/-. ನಮ್ಮ ವೆಬ್ಸೈಟ್ ಲಿಂಕಿನಿಂದ ಕೊಳ್ಳಿರಿ:
https://bahuroopi.in/product/minchu-hulada-daari-minchu-hulada-daari/
ವಾಟ್ಸಾಪ್ ಮೂಲಕ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729.
ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/