06/06/2024
ಹಿಂದುಳಿದವರ ಏಳಿಗೆಗೆ ಹಗಲಿರುಳು ಶ್ರಮಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತಕೋಟಿ ನಮನಗಳು.
ಕರ್ನಾಟಕ ರಾಜ್ಯ ಕಂಡ ಧೀಮಂತ ಮುಖ್ಯಮಂತ್ರಿಗಳ ಪೈಕಿ ದೇವರಾಜ ಅರಸು ಒಬ್ಬರು. ಹಿಂದುಳಿದ ವರ್ಗಕ್ಕೆ ಸೇರಿದ ಅರಸು ಅವರು ತಾರತಮ್ಯ ಮಾಡದೇ ಸರ್ವ ಜನರಿಗೂ ಒಳಿತಾಗುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಿದ್ದು ಮಾತ್ರವಲ್ಲ; ಅವುಗಳ ಜಾರಿಗೆ ವಿಶೇಷ ಗಮನ ಹರಿಸಿದರು. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಮಾಡಲಿಲ್ಲ. ಇಂತಹ ಮಹನೀಯರ ಬಗ್ಗೆ ಲೇಖಕ ಬಸವರಾಜು ಮೇಗಲಕೇರಿ ಅವರು ‘ನಮ್ಮ ಅರಸು’ ಶೀರ್ಷಿಕೆಯಡಿ ಪ್ರಕಟಿಸಿದ ಕೃತಿ.
ಕೃತಿಯ ಬೆಲೆ : ರೂ 600/-
ಅಂಚೆ ವೆಚ್ಚ : ಉಚಿತ
ಪ್ರತಿಗಳಿಗಾಗಿ👇
What's up : 9741613073
#ಅಹನಾ_ಪ್ರಕಾಶನ